EKAVI Whitefield

Just another Kannadavedike.net weblog

Archive for October, 2008

ಬೆಂಗಳೂರು ನಗರ ಜಿಲ್ಲೆ-ಕಾಡುಗುಡಿ ಗ್ರಾಮದಲ್ಲಿರುವ, “ಚೋಳರ ಕಾಲದ ಕಾಶಿ ವಿಶ್ವನಾಥ ದೇವಾಲಯ”

Manju Abhi - October 12th, 2008 | Comment (1)

ಇನ್ನು ಪ್ರಾಚ್ಯವಸ್ತು ಇಲಾಖೆಯ ಕಣ್ಣಿಗೆ ಬೀಳದ “ಚೋಳರ ಕಾಲದ ‘ಕಾಶಿ ವಿಶ್ವನಾಥ’ ದೇವಾಲಯ” ಇದು ವೈಟ್ ಫೀಲ್ಡ್ ಗೆ ಸಮೀಪವಿರುವ ‘ಕಾಡುಗುಡಿ’ ಗ್ರಾಮದಲ್ಲಿದೆ.
ಬೃಹತ್ ಬೆಂಗಳೂರು ಮಹಾಪಾಲಿಕೆಯ ಸರಹದ್ದಿಗೆ ಬರುವ ಮಹದೇವಪುರ ನಗರಸಬೆಯ ಕಾಡುಗುಡಿ ಗ್ರಾಮದಲ್ಲಿನ ಪುರಾತನ ದೇವಾಲಯ.
ದೇವಾಲಯದ ವರ್ಣನೆ:
ದೇವಾಲಯದ ಕಟ್ಟಡವು ೧೦೦%ರಷ್ಟು ಕಲ್ಲಿನಿಂದ ಕೂಡಿದ್ದು. ಹಾಗು ದೇವಾಲಯದ ಸುತ್ತಲು ಎತ್ತರವಾದ ಕಲ್ಲಿನ ತಡೆಗೋಡೆ ಇದೆ, ದೇವಾಲಯದ ಗೋಡೆಗಳಮೇಲೆ ಅಪರೂಪದ ಶಿಲ್ಪಕಲೆಗಳಿವೆ, ಇವು ಶಿಲ್ಪಿಯ ಕಲಾ ಕೌಶಲ್ಯಕ್ಕೆ ಕಳಶವಿಟ್ಟಂತೆ ಇದೆ. ದೇವಾಲಯದ ಆವರಣದಲ್ಲಿ ೫ ಸಣ್ಣ ಗುಡಿಗಳು ಮತ್ತು […]

ಹೊಯ್ಸಳ…

Manju Abhi - October 1st, 2008 | Add comments

ನಮ್ಮ ಕನ್ನಡ ನಾನು, ನುಡಿ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸುವ ಒಂದು ಸಣ್ಣ ಪ್ರಯತ್ನ…
ಈ ಕೆಳಗಿನ ಚಿತ್ರವು ನಮಗೆ ಹೊಯ್ಸಳ ರಾಜನ ಬಗ್ಗೆ ತಿಳಿಸುವ ಒಂದು ಸಣ್ಣ ಸಂದೇಶ…..